heat death
ನಾಮವಾಚಕ

(ಭೌತವಿಜ್ಞಾನ) ಉಷ್ಣಮರಣ; ವಿಶ್ವದಲ್ಲಿ ಕಂಡುಬರುತ್ತಿರುವಂತೆ ಅಧಿಕ ತಾಪದಿಂದ ಕಡಿಮೆ ತಾಪದೆಡೆಗೆ ಉಷ್ಣವು ಹರಿಯುತ್ತಿರುವುದು ಮುಂದುವರಿದಾಗ ಅಂತಿಮವಾಗಿ ಉಂಟಾಗುವುದೆಂದು ನಿರೀಕ್ಷಿಸಬಹುದಾದ ಸರ್ವಸಮತಾಪದ ಸ್ಥಿತಿ.